ಕ್ಯಾನ್ಸರ್ ಚಿಕಿತ್ಸೆಗಾಗಿ ಕೇಶ‌ ದಾನ ಮಾಡಿದ ಕಣಜಾರಿನ ಮನೋಹರ್ ಪೂಜಾರಿ

ಕಾರ್ಕಳ : ಕ್ಯಾನ್ಸರ್ ಚಿಕಿತ್ಸೆಗಾಗಿ ಕಣಜಾರಿನ ಮನೋಹರ್‌ ಪೂಜಾರಿ ತಮ್ಮ ಕೇಶ‌ ದಾನ ಮಾಡಿದ್ದಾರೆ. 4 ವರ್ಷಗಳಿಂದ ಉದ್ದನೆಯ ಕೂದಲನ್ನು ಬೆಳೆಸಿದ್ದು ಜ. 25ರಂದು ಯುವಶಕ್ತಿ ಸೇವಾಪಥ ಕಾರ್ಯಕ್ರಮದಡಿಯಲ್ಲಿ ಮಂಗಳೂರಿನಲ್ಲಿ ಕ್ಯಾನ್ಸರ್‌ ರೋಗಿಗಾಗಿ ಕೇಶ ದಾನ ಮಾಡಿದ್ದಾರೆ. ಇವರು ಯುವ ಸಾಹಿತಿ ಕಣಜಾರು ಕಾವ್ಯ ಪೂಜಾರಿ ಅವರ ಸಹೋದರ.





























































































































error: Content is protected !!
Scroll to Top