ಕಾರ್ಕಳ : ಕಾರ್ಕಳದ ಅನಂತಶಯನ ರಸ್ತೆ ಧರ್ಮಶ್ರೀ ಜೆರಾಕ್ಸ್ ಬಳಿಯಿರುವ ಕಟ್ಟಡದ ಹತ್ತಿರ ಜ. 24ರಂದು ಬೆಳಗ್ಗೆ 9.30ಕ್ಕರ ಬೈದರ್ಲೆ ನೈಸರ್ಗಿಕ ಗಿಡಮೂಲಿಕಾ ಕೇಂದ್ರ ಉದ್ಘಾಟನೆಗೊಳ್ಳಿದೆ. ಇಲ್ಲಿ ಎಕ್ಕದ ಎಣ್ಣೆ, ನೆಲ್ಲಿಕಾಯಿ ಎಣ್ಣೆ, ಬೇವಿನ ಎಣ್ಣೆ, ಹೊನ್ನೆ ಎಣ್ಣೆ, ಸಾಸಿವೆ ಎಣ್ಣೆ, ಬೆಳ್ಳುಳ್ಳಿ ಎಣ್ಣೆ, ಹರಳೆಣ್ಣೆ, ಶಿರೋತೈಲ, ಬಾಲಗ್ರಹ ತೈಲ, ಅಶ್ವಗಂಧ ಹುಡಿ, ಜೇಷ್ಠಮಧು, ಗ್ಯಾಸ್ಟಿಕ್ ಸಿರಪ್, ಬೇರು ಬಾಟಲ್, ದಾಲ್ಚಿನ್ನಿ, ಲವಂಗ, ಕುವಹುಡಿ, ಮಕ್ಕಲ ಲೋಭನ, ಈಶರ ಬೇರು, ಕರಿಜೀರಿಗೆ, ಗರುಡ ಪಾತಾಳ ಬೇರು ಸೇರಿದಂತೆ ಮೊದಲಾದ ನೈಸರ್ಗಿಕ ಉತ್ಪನ್ನಗಳು ಇಲ್ಲಿ ಲಭ್ಯವಿದೆ ಎಂದು ಮಾಲಕ ಸುಧಾಕರ ಎಂ. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜ. 24 : ಬೈದರ್ಲೆ ನೈಸರ್ಗಿಕ ಗಿಡಮೂಲಿಕಾ ಕೇಂದ್ರ ಉದ್ಘಾಟನೆ






























































