ರಾಜ್ಯ ಮಟ್ಟದ ಭರತನಾಟ್ಯ – 3ನೇ ರ‍್ಯಾಂಕ್‌ ಪಡೆದ ಅನ್ವಿತಾ

ಕಾರ್ಕಳ : ಕರ್ನಾಟಕ ರಾಜ್ಯ ಡಾ. ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ವತಿಯಿಂದ ನಡೆದ 2024ನೇ ಸಾಲಿನ ರಾಜ್ಯಮಟ್ಟದ ಭರತನಾಟ್ಯ ಹಿರಿಯ ವಿಭಾಗದಲ್ಲಿ ಕಾರ್ಕಳ ರವಿಶಂಕರ್‌ ವಿದ್ಯಾಮಂದಿರ 9ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಮುಗೇರಾಯ 3ನೇ ರ‍್ಯಾಂಕ್‌ ಪಡೆದಿದ್ದಾರೆ. ಈಕೆ ವಿದ್ವಾನ್ ಸುಬ್ರಮಣ್ಯ ನಾವುಡ ಅವರ ಶಿಷ್ಯೆ.





























































































































error: Content is protected !!
Scroll to Top