ಬಿಜೆಪಿ ಕಾರ್ಕಳ ಮಂಡಲ ಸ್ಥಾನೀಯ ಸಮಿತಿ – ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಬಿಜೆಪಿ ಕಾರ್ಕಳ ಮಂಡಲದ ವಿವಿಧ ಗ್ರಾಮಗಳ ಸ್ಥಾನೀಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇರ್ವತ್ತೂರು ಗ್ರಾಮದ ಅಧ್ಯಕ್ಷರಾಗಿ ನವೀನ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿಯಾಗಿ ದೀಪಾ ಶ್ರೀನಾಥ್‌ ಭಂಡಾರಿ, ಕೆರ್ವಾಶೆ ಗ್ರಾಮದ ಅಧ್ಯಕ್ಷರಾಗಿ ವಿನೋದ್‌, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ, ಹಿರ್ಗಾನ ಗ್ರಾಮದ ಸುರೇಶ್‌ ಬೇಂಗಾಲ್‌, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್‌ ಚಿಕ್ಕಲ್‌ಬೆಟ್ಟು, ವರಂಗ ಗ್ರಾಮದ ಅಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್‌ ಮಡಿವಾಳ ಹಾಗೂ ರತ್ನಾಕರ್‌ ಪೂಜಾರಿ, ಪಳ್ಳಿ ಗ್ರಾಮದ ಅಧ್ಯಕ್ಷರಾಗಿ ಸನತ್‌ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್‌ ಆಚಾರ್ಯ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top