ಗಾಜ್ರಿಯಾ ಆಸ್ಪತ್ರೆಯಲ್ಲಿ ಮೂಳೆ ಮತ್ತು ಕೀಲು ತಜ್ಞರಾಗಿ ಡಾ. ವಿಪ್ಲವ್‌ ಶೆಟ್ಟಿ

ಕಾರ್ಕಳ : ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಮತ್ತು ಕೀಲು ತಜ್ಞರಾಗಿ ಡಾ. ವಿಪ್ಲವ್‌ ಶೆಟ್ಟಿ (MBBS, D’ORTHO, DNB) ಅಧಿಕಾರ ಸ್ವೀಕರಿಸಿದ್ದಾರೆ. ಇವರು ಆಸ್ಪತ್ರೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರೋಗಿಗಳಿಗೆ ಲಭ್ಯವಿರಲಿದ್ದಾರೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.































































































































error: Content is protected !!
Scroll to Top