ಬೆಂಗಳೂರು : ಕರ್ನಾಟಕದ 28 ಕ್ಷೇತ್ರಗಳ ಪೈಕಿ ಹಾಸನದ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿ ಜೆಡಿಎಸ್‌ನ ಪ್ರಜ್ಡಲ್ ರೇವಣ್ಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸೋಲಿಸಿದ್ದಾರೆ. ಈ ಮೂಲಕ 25 ವರ್ಷಗಳ ಬಳಿಕ ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಕಸಿದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಪೆನ್‌ಡ್ರೈವ್ ಹಗರಣದಲ್ಲಿ ಸಿಲುಕಿರುವ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸೋಲುವ ಮೂಲಕ ದೇವೇಗೌಡ ಕುಟುಂಬವೂ ಆಘಾತ ಅನುಭವಿಸಿದೆ.
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸೋಲಾಗಿದೆ.
25 ವರ್ಷಗಳ ಬಳಿಕ ಹಾಸನ ಕಾಂಗ್ರೆಸ್ ತೆಕ್ಕೆಗೆ – ಪ್ರಜ್ವಲ್‌ಗೆ ಹೀನಾಯ ಸೋಲು































































