ಏ. 13 : ಕಾರ್ಕಳ ಬಿಜೆಪಿಯಿಂದ ವಿಕಸಿತ ಭಾರತಕ್ಕಾಗಿ ನಮ್ಮ ಹೆಜ್ಜೆ – ಜಾಥಾ

ಕಾರ್ಕಳ : ಲೋಕಸಭಾ ಚುನಾವಣಾ ಹಿನ್ನೆಲೆ ಕಾರ್ಕಳ ಬಿಜೆಪಿಯಿಂದ ಏ. 13 ರಂದು ಸಂಜೆ 4.30ರಿಂದ ವಿಕಸಿತ ಭಾರತಕ್ಕಾಗಿ ನಮ್ಮ ಹೆಜ್ಜೆ – ಜಾಥ ನಡೆಯಲಿದೆ. ಜಾಥಾ ಅನಂತಶಯನ ವೃತ್ತದಿಂದ ವೆಂಕಟರಮಣ ದೇವಸ್ಥಾನದವರೆಗೆ ನಡೆಯಲಿದೆ. ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು, ಪಕ್ಷದ ಮುಖಂಡರು, ಹಿರಿಯರು ಹಾಗೂ ರಾಜ್ಯದ ತಾರಾ ಪ್ರಚಾರಕರು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಕಳ ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ











































































error: Content is protected !!
Scroll to Top