ಕಾರ್ಕಳ:ಎಣ್ಣೆಹೊಳೆ ಸೇತುವೆಯ ಕೆಳಭಾಗದಲ್ಲಿ ನದಿಯ ಸಮೀಪ ಮೃತದೇಹವೊಂದು ಪತ್ತೆಯಾಗಿದೆ.
ಈ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ನೀಲಿ ಬಣ್ಣದ ಉದ್ದ ಗೆರೆ ಇರುವ ಶರ್ಟ್ ಹಾಗೂ ಬಿಳಿ ಮಿಶ್ರಿತ ಹಳದಿ ಪ್ಯಾಂಟ್ ಧರಿಸಿದ್ದು, ಕಾಲಲ್ಲಿ ನೀಲಿ ಬಣ್ಣದ ಶೂ ಧರಿಸಿದ್ದಾರೆ.


ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.





























































