ಕುಡಿತದ ಚಟ ಯುವಕ ಆತ್ಮಹತ್ಯೆ
ಅಜೆಕಾರು: ಅತಿಯಾದ ಮದ್ಯಪಾನದ ಚಟ ಹೊಂದಿದ್ದ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಂಡೆರಗಂಡಿ ಬಳಿ ನಡೆದಿದೆ.ಕಾರ್ತಿಕೇಯನ್ (28) ಮೃತಪಟ್ಟವರು. ಇವರು ಕಳೆದ ಎರಡು ವರ್ಷಗಳಿಂದ ಸ್ಥಳೀಯ ಮನೋಜ್ ಎಂಬುವವರ ಪ್ರಭಾ ಆರ್ಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 31ರಂದು ಕೆಲಸಕ್ಕೆ ರಜೆ ಹಾಕಿದ್ದ ಕಾರ್ತಿಕೇಯನ್ ಅಂದು ರಾತ್ರಿ 9.30ಕ್ಕೆ ಊಟ ಮುಗಿಸಿ ಪ್ರಭಾ ಆರ್ಟ್ಸ್ ಬಳಿ ಇರುವ ತಮ್ಮ ಕೊಠಡಿಗೆ ತೆರಳಿದ್ದರು. ಮರುದಿನ (ಸೆ.1) ಬೆಳಿಗ್ಗೆ 8.15ರ ಸುಮಾರಿಗೆ ಸಹೋದ್ಯೋಗಿ ಕೊಠಡಿಯ ಬಳಿ ತೆರಳಿ
ಕುಡಿತದ ಚಟ ಯುವಕ ಆತ್ಮಹತ್ಯೆ Read More »







