ಕಾರ್ಕಳ : ಕೌಡೂರು ಕಾಡಿಬೈಲು ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಜ. 25ರಂದು ನಡೆಯಲಿದೆ. ಅಂದು ಬೆಳಗ್ಗೆ 9ಗಂಟೆಗೆ ಭಂಡಾರ ಇಳಿಯುವುದು, 10 ಗಂಟೆಯಿಂದ ಪ್ರಧಾನ ಹೋಮ ಹಾಗೂ ನವಕ ಕಲಾಶಾಭಿಷೇಕ ನೆರವೇರಲಿದೆ. ಬಳಿಕ ತೀರ್ಥ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.30ರಿಂದ 9ಗಂಟೆಗೆ ಭಜನಾ ಕಾರ್ಯಕ್ರಮ, 9.30ರಿಂದ ಗಗ್ಗರ ಸೇವೆ ನಡೆಯಲಿದೆ.
ಜ. 25 : ಕೌಡೂರು ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ – ವಾರ್ಷಿಕ ನೇಮೋತ್ಸವ































