ಪೇಟೆ ಧಾರಣೆ : ಹಬ್ಬದ ಹಿನ್ನೆಲೆ ತರಕಾರಿ ದರದಲ್ಲಿ ಏರಿಕೆ

ಹಣ್ಣಿನ ಬೆಲೆ ಯಥಾಸ್ಥಿತಿ – ಮಾಂಸದ ಬೇಡಿಕೆಯಲ್ಲಿ ಕುಸಿತ

ಕಾರ್ಕಳ : ಗಣೇಶ ಹಬ್ಬದ ಹಿನ್ನೆಲೆ‌ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಕೆ ಕಂಡಿದೆ. ಬೀನ್ಸ್‌, ಗೆಣಸು, ಹೀರೆ, ತೊಂಡೆ ಕಾಯಿ ಸೇರಿದಂತೆ ಇನ್ನಿತರೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಹಣ್ಣಿನ ದರ ಕಳೆದ ವಾರದಷ್ಟೇ ಯಥಾಸ್ಥಿತಿಯಿದೆ. ಇನ್ನು ಮಾಂಸದ ಬೇಡಿಕೆಯಲ್ಲಿ ಇಳಿಕೆಯಾಗಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50 ರೂ., ಮುಳ್ಳುಸೌತೆ : 120 ರೂ., (ಘಾಟಿ – 25) ಶುಂಠಿ : 120 ರೂ., ಟೊಮ್ಯಾಟೋ : 18-20 ರೂ., ಈರುಳ್ಳಿ : 35 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200 ರೂ., ಸೌತೆ : 15-20 ರೂ., ಬೀನ್ಸ್‌ : 80 ರೂ., ಕಾಯಿಮೆಣಸು : 60 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 20 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ., ಬೆಂಡೆ : 140 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 50-60 ರೂ., ಹಾಗಲಕಾಯಿ : 60- 70 ರೂ., ಗೆಣಸು : 80 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 80 ರೂ.,

ಹಣ್ಣಿನ ದರ ಕೆ.ಜಿ.ಗೆ
ಸೇಬು :  100 -160 ರೂ., ದಾಳಿಂಬೆ :180 – 200  ರೂ., ದ್ರಾಕ್ಷಿ :  120-160 ರೂ., ಕಲ್ಲಂಗಡಿ : 30 ರೂ., ಬಾಳೆ : 120 ರೂ., ಕಿತ್ತಳೆ : 100 – 180  ರೂ., ಮೂಸಂಬಿ : 50-60ರೂ., ಸೀತಾಫಲ – 120 – 160 ರೂ., ಲಿಚ್ಚಿ – 320 ರೂ., ಡ್ರಾಗ್ಯನ್ ಫ್ರುಟ್ – 240 ರೂ., ಪಪ್ಪಾಯ – 60 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ : 400 – 600 ರೂ., ಕೊಡ್ಡಾಯಿ : 300 – 350 ರೂ., ಬಂಗುಡೆ : 200 ರೂ., (ಸಣ್ಣದು – 80ರೂ.) ಬೂತಾಯಿ : 150 ರೂ., ನಂಗ್ : 300 ರೂ., ಮುರು – 150 ರೂ., ಡಿಸ್ಕೋ – 120 ರೂ., ಕ್ರ್ಯಾಬ್‌ – 200 ರೂ., ಬೊಳ್ಳೆಂಜೀರ್‌ : 150 ರೂ., ಸಿಗಡಿ : 400 ರೂ., ಅಡೆಮೀನು – 200 ರೂ., ಕಾಣೆ (ಲೇಡಿ ಫಿಶ್)‌ – 800 ರೂ. ಇದೆ ಮೀನು ವ್ಯಾಪಾರಿ ಸುನಿಲ್‌ (9901190047) ಮಾರ್ಕೆಟ್‌ ರೋಡ್ ಅವರು ತಿಳಿಸಿದ್ದಾರೆ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 280 ರೂ., ಬಾಯ್ಲರ್‌ : 200 ರೂ. (ಸ್ಕಿನ್‌ ಔಟ್‌ : 230 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ































































































































































error: Content is protected !!
Scroll to Top