ಕಾರ್ಕಳ : ಪಳ್ಳಿ ಗ್ರಾಮದ ಅಂಕಿತ ಎಂಬ ಹುಡುಗಿ ಸೆ. 4 ರಂದು ಕಾಲೇಜಿಗೆಂದು ತೆರಳಿದವಳು ಮರಳಿ ಮನೆಗೆ ಹಿಂತಿರುಗಲಿಲ್ಲ. ಈಕೆ ಶಾಲಾ ಸಮವಸ್ತ್ರದಲ್ಲಿದ್ದು, ಇಂದು ಬೆಳಿಗ್ಗೆ ದಾದಬೆಟ್ಟು ಪರಿಸರದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾಗುತ್ತಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಂಕಿತ ಕಾಣಸಿಕ್ಕಿದ್ದಲ್ಲಿ 8971147063 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.
ಪಳ್ಳಿ : ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿ ನಾಪತ್ತೆ
