ವರಂಗ ಸಹಕಾರಿ ವ್ಯವಸಾಯಿಕ ಬ್ಯಾಂಕ್

ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಆಚಾರ್ಯ – ಉಪಾಧ್ಯಕ್ಷರಾಗಿ ಶುಭದರ್ ಶೆಟ್ಟಿ ಅವಿರೋಧ ಆಯ್ಕೆ

ಹೆಬ್ರಿ : ವರಂಗ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ವರಂಗ ಲಕ್ಷ್ಮಣ ಆಚಾರ್ಯ ಮತ್ತು ಉಪಾಧ್ಯಕ್ಷರಾಗಿ ಮುದ್ರಾಡಿ ಶುಭಧರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಹಕಾರ ಇಲಾಖೆಯ ಸುನಿಲ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಕಾಂಗ್ರೆಸ್ ಮುಖಂಡರಾದ ಸುನಿಲ್ ಕುಮಾರ್ ಬಜಗೋಳಿ ಮುನಿಯಾಲು ಗೋಪಿನಾಥ್ ಭಟ್, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ವರಂಗ ವಿಠ್ಠಲ ಪೂಜಾರಿ, ಶಂಕರ ಶೆಟ್ಟಿ ವರಂಗ, ಪ್ರಸನ್ನ ಶೆಟ್ಟಿ ಪಡುಕುಡೂರು, ಭಾರವಿ ಹೆಗ್ಡೆ ಪಡುಕುಡೂರು, ಉದಯ ನಾಯ್ಕ್, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ರವಿ ಪೂಜಾರಿ ಮುನಿಯಾಲು, ಪಡುಕುಡೂರು ಜಗದೀಶ್ ಹೆಗ್ಡೆ, ಕೃಷ್ಣಕಾಂತ್ ನಾಯಕ್ ಮುನಿಯಾಲು, ಕೃಷ್ಣ ಆಚಾರ್ಯ ಮುದ್ರಾಡಿ, ಶಶಿಕಲಾ ಡಿ. ಪೂಜಾರಿ, ಇಂದಿರಾ ಪೂಜಾರಿ, ಸುಧನ್ವ ಮುದ್ರಾಡಿ, ಸುರೇಶ ಶೆಟ್ಟಿಗಾರ್, ಸುರೇಶ್ ನಾಯ್ಕ್ , ಪಡುಕುಡೂರು ಭಾಸ್ಕರ ಶೆಟ್ಟಿ,ಮುದ್ರಾಡಿ ಜಯಕರ ಶೆಟ್ಟಿ, ಪಾಂಡುರಂಗ ಪ್ರಭು, ತಣ್ಣೀರು ಉದಯ ಆಚಾರ್ , ಉದಯ ಶೇರಿಗಾರ್ ವರಂಗ, ಉಮೇಶ್ ಸೇರಿಗಾರ್, ಸಂಕ್ರಯ್ಯ ಆಚಾರ್, ಸುಲಕ್ಷಣ್ , ಅಪ್ಪು ಶೆಟ್ಟಿ ಕಬ್ಬಿನಾಲೆ, ವರಂಗ ಗ್ರಾಮ‌ ಪಂಚಾಯಿತಿ ಸದಸ್ಯ ಪ್ರಕಾಶ್ , ಬ್ಯಾಂಕಿನ ಹೆಚ್ಚುವರಿ ಕಾರ್ಯದರ್ಶಿ ಜಯಂತ್ ಕುಮಾರ್, ಮ್ಯಾನೇಜರ್ ಗೋಪಾಲಕೃಷ್ಣ ಪೈ ಮುಂತಾದವರು ಉಪಸ್ಥಿತರಿದ್ದರು.









































































































error: Content is protected !!
Scroll to Top