ಅನಂತಶಯನ : ಬರ್ಮಾ ಬಜಾರ್‌ನಲ್ಲಿ ಸೂಫರ್‌ ಆಫರ್‌ನೊಂದಿಗೆ ಹೋಲ್‌ಸೇಲ್‌ ಮಾರಾಟ

ಕಾರ್ಕಳ : ಅನಂತಶಯನ ದೇವಸ್ಥಾನದ ಹತ್ತಿರ ತೆಳ್ಳಾರು ರಸ್ತೆ ಕಸ್ತೂರಿ ಸಭಾ ಭವನದಲ್ಲಿ ಕಾರ್ಯಾಚರಿಸುತ್ತಿರುವ ಬರ್ಮಾ ಬಜಾರ್‌ನಲ್ಲಿ ಗೃಹಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಫ್ಯಾಕ್ಟರಿಯಿಂದ ನೇರವಾಗಿ ಹೋಲ್‌ಸೇಲ್‌ ದರದಲ್ಲಿ ಮಾರಾಟವಿದ್ದು, ಕೇವಲ 120 ರೂ. ಗೆ ಗೃಹ ಬಳಕೆಯ ಪ್ಲಾಸಿಕ್‌ ವಸ್ತುಗಳು, ಗಿಫ್ಟ್‌ ಐಟಂಗಳು, ಟಾಯ್ಸ್‌ , ಹ್ಯಾಂಡ್‌ ಬ್ಯಾಗ್‌, ಹೂವಿನ ಕುಂಡ, ಫೈಬರ್‌ ಹಾಗೂ ಗ್ಲಾಸ್‌ ಐಟಂ, ಎಲೆಕ್ಟ್ರಿಕ್‌ ವಸ್ತುಗಳು, ಚಪ್ಪಲಿ, ಮ್ಯಾಟ್‌, ಚಾಪೆ ಸೇರಿದಂತೆ ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಇಲ್ಲಿ ಲಭ್ಯವಿದೆ ಎಂದು ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.













































































error: Content is protected !!
Scroll to Top