ಸಿಇಟಿ ಫಲಿತಾಂಶ : ಅಮೃತ ಭಾರತಿ ವಿದ್ಯಾರ್ಥಿಗಳ ಸಾಧನೆ

ಹೆಬ್ರಿ : 2023-24ನೇ ಸಾಲಿನ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಹೆಬ್ರಿಯ ಪಾಂಡುರಂಗ ರಮಣ ನಾಯಕ್‌ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ಮತ್ತು ಕೃಷಿ ವಿಭಾಗದಲ್ಲಿ ಉನ್ನತ ಫಲಿತಾಂಶ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಶ್ರೀದತ್ತಾ ಎಂ. ಹೆಬ್ಬಾರ್ ಇಂಜಿನಿಯರಿಂಗ್‌ ವಿಭಾಗದಲ್ಲಿ 414 ಮತ್ತು ಕೃಷಿ ವಿಭಾಗದಲ್ಲಿ 223, ನವ್ಯಾ ಇಂಜಿನಿಯರಿಂಗ್‌ ವಿಭಾಗದಲ್ಲಿ 826, ಕೃಷಿ ವಿಭಾಗದಲ್ಲಿ 274, ಇಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಜ್ವಲ್‌ 1235, ಯಶಸ್ವಿನಿ 1578, ಶ್ರೀವತ್ಸಾ ಜಿ ಉಪ್ಪಳ್ಳಿ 1934, ರಿತ್ವಿಕ್‌ 3931, ಸ್ವಸ್ತಿಕ್ 4150, ಮಿಥುನ್ ಮಲ್ಯ 4635, ಅಕ್ಷತಾ 4754, ಭೂಮಿ 5195, ಎಚ್‌. ಎಸ್‌. ಆದ್ವಿ 5436, ವಿನಾಯಕ ಡಿ. ಜೆ. 6140, ಕನ್ವ ವಿ. ಪಟೇಲ್ 7000, ಸಂಜನಾ ಎಲ್‌. ಜೋಷಿ 7036, ಶ್ರೀಶಾಂತ್ 8018, ಎ. ಎಚ್. ಶ್ರೀವಿಕಾಸ್ 8029, ಸೃಜನಾ 8493, ಸಮುದ್ಯತಾ ಡಿ. ಯು. 8775, ಆಯುಷ್ ಹೆಗ್ಡೆ 9959, ಪ್ರಥಮ್ ಶೆಟ್ಟಿ 9969 ಫಲಿತಾಂಶವ್ನನು ಪಡೆದುಕೊಂಡಿದ್ದಾರೆ.















































































error: Content is protected !!
Scroll to Top