ಪುತ್ತೂರಿನಲ್ಲಿ ಪುತ್ತಿಲಗೆ ಆರಂಭಿಕ ಮುನ್ನಡೆ

ಚೆನ್ನಪಟ್ಟಣದಲ್ಲಿ ಸಿ.ಪಿ.ಯೋಗೀಶ್ವರ್‌ ಮುನ್ನಡೆಯಲ್ಲಿ

ಕಾರ್ಕಳ : ಮತ ಎಣಿಕೆ ಮುಮದುವರಿದಿದ್ದು, ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಆರಂಭಿಕ ಸುತ್ತಿನ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ವೈಎಸ್‌ವಿ ದತ್ತಾ, ಬೇಳೂರು ಗೋಪಾಲಕೃಷ್ಣ ಮೊದಲಾದವರು ಮುನ್ನಡೆ ಸಾಧಿಸಿದ್ದಾರೆ.
ಆರಂಭಿಕ ಹಂತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲದ ಹೋರಾಟದಲ್ಲಿವೆ. ಎರಡೂ ಪಕ್ಷಗಳು ತಲಾ 50 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಜೆಡಿಎಸ್‌ 17 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಜಗದೀಶ್‌ ಶೆಟ್ಟರ್‌ಗೆ ಹಿನ್ನಡೆಯಾಗಿದೆ.





























































































































error: Content is protected !!
Scroll to Top