ಮತ ಎಣಿಕೆ ಆರಂಭ – ಮುನ್ನಡೆ-ಹಿನ್ನಡೆ ಮಾಹಿತಿ ಲಭ್ಯ

ಕಾರ್ಕಳದಲ್ಲಿ ಸುನಿಲ್‌ ಕುಮಾರ್‌ ಮುನ್ನಡೆಯಲ್ಲಿ

ಕಾರ್ಕಳ: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗತೊಡಗಿದೆ. ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಿದೆ. ಮುನ್ನಡೆ, ಹಿನ್ನಡೆ ಮಾಹಿತಿಗಳು ಲಭ್ಯವಾಗತೊಡಗಿವೆ. ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಆರಂಭಿಕ ಮುನ್ನಡೆ ಕಾಯದುಕೊಂಡಿದ್ದಾರೆ.
ಉಡುಪಿ ಜಿಲ್ಲೆ

ಬೈಂದೂರು -ಕಾಂಗ್ರೆಸ್ ಮುನ್ನಡೆ

ಕುಂದಾಪುರ -ಬಿಜೆಪಿ ಮುನ್ನಡೆ

ಉಡುಪಿ -ಕಾಂಗ್ರೆಸ್ ಮುನ್ನಡೆ

ಕಾರ್ಕಳ -ಬಿಜೆಪಿ ಮುನ್ನಡೆ

ಕಾಪು ಕಾಂಗ್ರೆಸ್ ಮುನ್ನಡೆ

















































error: Content is protected !!
Scroll to Top