ಉದ್ಯೋಗ ಮಾಹಿತಿ:
KPSC : ಲೆಕ್ಕ ಪತ್ರ ಇಲಾಖೆಯಲ್ಲಿ 242 ಲೆಕ್ಕ ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ : ಬಿ.ಕಾಂ, ಬಿ.ಬಿ.ಎ. ಪದವಿಯಾಗಿರಬೇಕು. ಕೊನೆಯ ದಿನಾಂಕ :23-04-2023
KPSC: 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳು ವಿದ್ಯಾರ್ಹತೆ : ವಾಣಿಜ್ಯ ವಿಷಯದಲ್ಲಿ ಪಿಯುಸಿಯಾಗಿರಬೇಕು. ಕೊನೆಯ ದಿನಾಂಕ :23-04-2023
KPSC: ಸಹಕಾರ ಸಂಘಗಳ ಇಲಾಖೆಯಲ್ಲಿ ಸಹಕಾರ ನಿರೀಕ್ಷಕರ ಹುದ್ದೆಗಳು ವಿದ್ಯಾರ್ಹತೆ: ಕೃಷಿ ವಿಷಯದಲ್ಲಿ ಪದವಿಯಾಗಿರಬೇಕು. ಕೊನೆಯ ದಿನಾಂಕ: 30-04-2023

CRPF: 9212 ಕಾನ್ಸ್ಟೇಬಲ್ ಹುದ್ದೆಗಳು (ಟೆಕ್ನಿಕಲ್ & ಟೆಡ್ಸ್ಮ್ಯಾನ್), ವಿದ್ಯಾರ್ಹತೆ: ಎಸ್ ಎಸ್.ಎಲ್.ಸಿ.+ ಐಟಿಐ + ಸೇವಾ ಮನೋಭಾವವಿರಬೇಕು. ಕೊನೆಯ ದಿನಾಂಕ: 24-04-2023.
KMF: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ವಿವಿಧ ಹುದ್ದೆಗಳು, ವಿದ್ಯಾರ್ಹತೆ : ಪದವಿ/ ಸ್ನಾತಕೋತ್ತರ ಪದವಿ / ಬಿ.ಇ / ಐಟಿಐ / ಡಿಪ್ಲೋಮಾ. ಕೊನೆಯ ದಿನಾಂಕ: 17-04-2023
SSC: ಕಂಬೈನ್ಸ್ ಗ್ರಾಜುವೇಶನ್ ಲೆವೆಲ್ (CGL) ಗ್ರೂಪ್ ಬಿ ಮತ್ತು ಸಿ ಹುದ್ದೆಗಳು ವಿದ್ಯಾರ್ಹತೆ: ಪದವಿ. ಕೊನೆಯ ದಿನಾಂಕ: 03-05-2023.
EPFO: ಸೋಶಿಯಲ್ ಸೆಕ್ಯುರಿಟಿ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ + ಪದವಿ +ಶೀಘ್ರಲಿಪಿ(ಇಂಗ್ಲೀಷ್+ಹಿಂದಿ) ಕೊನೆಯ ದಿನಾಂಕ: 26-04-2023
CSIR UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (CSIR UGC (NET) 2022 – 23 ಕ್ಕೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ : 10-04-2023
2023-24ನೇ ಸಾಲಿನ ಆರ್.ಟಿ.ಇ.(ಉಚಿತ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 20-04-2023.
ವಿದ್ಯಾರ್ಥಿವೇತನ:
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಆರ್ಜಿ ಆಹ್ವಾನ, ಕೊನೆಯ ದಿನಾಂಕ: 15-04-2023.
2022-23ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.





























































