ಸೂಡ – ಪಳ್ಳಿ ಗ್ರಾಮದಲ್ಲಿ ಭಾರಿ ಗಾಳಿ ಮಳೆ – ಹಾನಿ

ಕಾರ್ಕಳ : ಸೂಡ ಭಾಗದಲ್ಲಿ ಭಾನುವಾರ ಬೀಸಿದ ಭಾರಿ ಗಾಳಿಗೆ ಸೂಡ ಪಾಲುಮನೆ ಶ್ರೀ ದುರ್ಗಾದೇವಿ ದೇವಸ್ಥಾನದ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದ ಅಂದಾಜು 3 ಲಕ್ಷ ರೂ. ನಷ್ಟ ಸಂಭವಿಸಿದೆ. ಪಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಬಳಿಯಿರುವ ಹರಿಣಿ ಎಂಬವರ ಟೈಲರ್ ಶಾಪ್‌ನ ಶೀಟು ಬಿದ್ದು 10 ಸಾವಿರ ರೂ. ನಷ್ಟವುಂಟಾಗಿದೆ. ಇದೇ ಗ್ರಾಮದ ಭಟ್ರುಬೆಟ್ಟು ಎಂಬಲ್ಲಿರುವ ವಿಶ್ವನಾಥ ಬಂಗೇರ ಅವರ ಹಟ್ಟಿ ಕೊಟ್ಟಿಗೆಗೆ ಶನಿವಾರ ಬೀಸಿದ ಗಾಳಿಗೆ ಹಾನಿಯಾಗಿದ್ದು, 10 ಸಾವಿರ ರೂ. ನಷ್ಟ ಸಂಭವಿಸಿದೆ.















































































































































error: Content is protected !!
Scroll to Top