ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ

ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಶೇಷ ಆಫರ್‌ : 50 ರಿಂದ 60% ಡಿಸ್ಕೌಂಟ್

ಕಾರ್ಕಳ : ಮಂಗಳೂರು ರಸ್ತೆಯ ಸಕೀನಾ ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ 75ನೇ ಸ್ವಾತಂತ್ರ್ಯದ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ಕಳೆದ 18 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಮನೆಮಾತಾಗಿರುವ ಜೆಎಂಜೆ ಬ್ರಾಂಡೆಡ್ ಕಂಪೆನಿಗಳ ವಸ್ತಗಳ ಮೇಲೆ ಆಕರ್ಷಕ ಆಫರ್‌ ನೀಡುತ್ತಿದೆ. ಸ್ಟೀಮ್ ಐರನ್ ಮೇಲೆ 50% ಆಫರ್‌, 32 ಎಲ್‌ಇಡಿ ಸ್ಮಾರ್ಟ್‌ frameless ಟಿವಿ ಕೇವಲ ರೂ. 8,490ಗೆ ಲಭ್ಯವಿದೆ. ಎಲ್‌ಇಡಿ ಟೀವಿಗಳ ಮೇಲೆ 5 ವರ್ಷಗಳ ವಾರಂಟಿ, ಬಜಾಜ್‌ನಲ್ಲಿ 0 ಡೌನ್‌ ಪೇಮೆಂಟ್ ನೊಂದಿಗೆ ಬಡ್ಡಿ ರಹಿತ EMI ಸೌಲಭ್ಯ, 0 ಪ್ರೊಸೆಸ್ಸಿಂಗ್ ಫೀಸ್, ASSURED ಕ್ಯಾಶ್‌ಬ್ಯಾಕ್ ಆಫರ್ UPTO Rs̤̤. 7500, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಟ್‌ನಲ್ಲಿ 5% TO 10% ಕ್ಯಾಶ್‌ಬ್ಯಾಕ್‌, Airconditioner ಮೇಲೆ ಉಚಿತ ಇನ್‌ಸ್ಟಾಲೇಷನ್ ಮತ್ತು stabiliser. ಹೆಚ್ಚಿನ ಮಾಹಿತಿಗಾಗಿ…















































































































































error: Content is protected !!
Scroll to Top