NABARD : ಅಸಿಸ್ಟೆಂಟ್ ಮ್ಯಾನೇಜರ್ “ಗ್ರೇಡ್ ಎ’ ಹುದ್ದೆಗಳು.
ವಿದ್ಯಾರ್ಹತೆ : ಪದವಿ/ಸ್ನಾತ್ತಕೋತ್ತರ ಪದವಿ/ಅರಣ್ಯಶಾಸ್ತ್ರ/ಮೀನುಗಾರಿಕೆ/ಕೃಷಿ/ತೋಟಗಾರಿಕೆಯಲ್ಲಿ ಪದವಿಯಾಗಿರಬೇಕು.
ಕೊನೆಯ ದಿನಾಂಕ : 07-08-2022.
ಚಿತ್ರದುರ್ಗ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು-ನಕಲುಗಾರ, ಆದೇಶ- ಜಾರಿಕಾರರ ಮತ್ತು ಜವಾನ ಹುದ್ದೆಗಳು.
ವಿದ್ಯಾರ್ಹತೆ : ಪಿಯುಸಿ+ಶೀಘ್ರಲಿಪಿ (ಕನ್ನಡ ಮತ್ತು ಇಂಗ್ಲೀಷ್) ಪ್ರೌಢ ದರ್ಜೆಯಲ್ಲಿ ಪಾಸಾಗಿರಬೇಕು/ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 18-08-2022.
SSC : ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್ ಹುದ್ದೆಗಳು.
ವಿದ್ಯಾರ್ಹತೆ : ಸ್ನಾತ್ತಕೋತ್ತರ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್ ಇನ್ ಟ್ರಾನ್ಸಲೇಷನ್.
ಕೊನೆಯ ದಿನಾಂಕ : 04-08-2022.

ಭಾರತೀಯ ಸೇನಾಪಡೆ : ಅಗ್ನಿವೀರ ಹುದ್ದೆಗಳು.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
KPSC : ಸಹಾಯಕ ವಿದ್ಯುತ್ ಪರಿವೀಕ್ಷಕ ಹುದ್ದೆಗಳು.
ವಿದ್ಯಾರ್ಹತೆ : ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್.
ಕೊನೆಯ ದಿನಾಂಕ : 23-08-2022.
ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) :ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳು.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಅಥವಾ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್.
ಕೊನೆಯ ದಿನಾಂಕ : 14-08-2022.
ಭಾರತೀಯ ನೌಕಪಡೆ : ಅಗ್ನಿವೀರ ಹುದ್ದೆಗಳು. (ಮಹಿಳೆ ಮತ್ತು ಪುರುಷ)
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-07-2022.
ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳ ತರಬೇತಿಗೆ ಅರ್ಜಿ ಆಹ್ವಾನ. ಹಿಂದುಳಿದ ವರ್ಗದ ಬಾಲಕರಿಗೆ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 30-7-2022
SSC : 1411, ಕಾನ್‌ಸ್ಟೇಬಲ್ (ಡ್ರೈವರ್) ಹುದ್ದೆಗಳು.
ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ.
ಕೊನೆಯ ದಿನಾಂಕ : 29-07-2022.
ಮಹಿಳಾ ಮತ್ತು ಕಲ್ಯಾಣ ಇಲಾಖೆ (ಅಂಗನವಾಡಿ) : ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ (ದಾವಣಗೆರೆ) ಅರ್ಜಿ ಆಹ್ವಾನ. ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ನಾಲ್ಕನೇ ತರಗತಿ ಪಾಸಾಗಿರಬೇಕು.
ಕೊನೆಯ ದಿನಾಂಕ : 29-07-2022
CSIR – UGC NET 2022 : ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ 2022 ಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 10-08-2022.























