Thursday, May 26, 2022
spot_img
Homeಸುದ್ದಿನಿಟ್ಟೆ ಕಾಲೇಜಿನ ವಿಶ್ವನಾಥ್ ಅವರಿಗೆ ಡಾಕ್ಟರೇಟ್

ನಿಟ್ಟೆ ಕಾಲೇಜಿನ ವಿಶ್ವನಾಥ್ ಅವರಿಗೆ ಡಾಕ್ಟರೇಟ್

ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ವಿಶ್ವನಾಥ ಜೆ.ಎಸ್. ಅವರು ಮಂಡಿಸಿದ ಸರ್ಫೇಸ್ ರಫ್ನೆಸ್ ಇವಾಲ್ಯೂಯೇಷನ್ ಇನ್ ಟೈಟಾನಿಯಂ ಬೇಸ್ಡ್ ಅಲಾಯ್ಸ್ ಯೂಸಿಂಗ್ ಮಷೀನ್ ವಿಷನ್ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಘೋ‍ಷಿಸಿದೆ. ಇವರು ನಿಟ್ಟೆ ಕಾಲೇಜಿನ ಡಾ. ಶ್ರೀನಿವಾಸ ಪೈ ಪಿ. ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ದಾವಣಗೆರೆ ಜಿಲ್ಲೆಯ ಜಂಪೇನಹಳ್ಳಿ ಗ್ರಾಮದ ನಿವಾಸಿ ಶೇಖರ ನಾಯ್ಕ್ ಮತ್ತು ಶಾಂತಮ್ಮ ದಂಪತಿ ಪುತ್ರ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!