ಫೆ. 16-20 : ಕಾರ್ಕಳ ತಾಲೂಕಿನ 27 ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಕಾರ್ಕಳ : ಗ್ರಾಮ ಪಂಚಾಯತ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಈಗಾಗಲೇ ನಿಗದಿಯಾಗಿದ್ದು ಫೆ. 16ರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಫೆ. 16- ಮರ್ಣೆ, ಶಿರ್ಲಾಲು, ಕುಕ್ಕುಂದೂರು, ನೀರೆ, ನಿಟ್ಟೆ, ಬೋಳ
ಫೆ. 17- ಕಡ್ತಲ, ಹಿರ್ಗಾನ, ಕೆರ್ವಾಶೆ, ಎರ್ಲಪಾಡಿ, ನಲ್ಲೂರು, ನಂದಳಿಕೆ, ಇರ್ವತ್ತೂರು
ಫೆ. 18 : ಮಾಳ, ಮುಡಾರು, ಬೈಲೂರು, ರೆಂಜಾಳ, ಕಾಂತಾವರ,
ಫೆ. 19 : ದುರ್ಗಾ, ಕಲ್ಯಾ, ಮಿಯ್ಯಾರು, ಮುಂಡ್ಕೂರು
ಫೆ. 20 : ಪಳ್ಳಿ, ಈದು, ಬೆಳ್ಮಣ್‌, ಇನ್ನಾ






























































































































error: Content is protected !!
Scroll to Top