ಕಾರ್ಕಳ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಾನಪದ ನೃತ್ಯ ಕಲೋತ್ಸವದಲ್ಲಿ ಜೇಸಿಸ್ ಶಾಲೆಯ ಶಮ್ಯ ಆರ್. ಪ್ರಭು ಹಾಗೂ ತ್ರೀಷಾ ಆರ್. ಶೆಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾರೆ. ದೃಶ್ಯಕಲಾ ಸ್ಪರ್ಧೆಯಲ್ಲಿ ಗೌತಮಿ ಕಾಮತ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಜಾನಪದ ನೃತ್ಯಕ್ಕೆ ಶಿಕ್ಷಕಿ ವಂದನಾ ರೈ, ದೃಶ್ಯಕಲೆಗೆ ಶಿಕ್ಷಕಿ ಸೌಮ್ಯ ತರಬೇತಿ ನೀಡಿರುತ್ತಾರೆ.
ಕಲೋತ್ಸವ : ಜೇಸಿಸ್ ಶಾಲೆಗೆ ಪ್ರಶಸ್ತಿ

December 28, 2020 / By
Newskarkala Desk






































