ಪ್ರಸಿದ್ಧ ಬ್ರಾಂಡ್‌ ಗಳಿಗೆ ಹೆಸರಾದ ಶಿವಂ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್

ಕಾರ್ಕಳ : ಕಾರ್ಕಳದ ಮಾರ್ಕೆಟ್ ರಸ್ತೆಯ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್ ಮತ್ತು ಅಜೆಕಾರಿನ ಗ್ರಾಮ ಪಂಚಾಯತ್ ಕಚೇರಿ ಎದುರು CA bank ಬಿಲ್ಡಿಂಗ್ ನಲ್ಲಿರುವ ಶಿವಂ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಪ್ರಸಿದ್ಧ ಕಂಪನಿಗಳ ಮತ್ತು ಬ್ರಾಂಡ್‌ ಗಳ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ.
ಎಲ್ಲಾ ಎಲೆಕ್ಟ್ರಾನಿಕ್ಸ್ ಉಪಕರಣಗಳು ಆಕರ್ಷಕ ದರದಲ್ಲಿ ಇಲ್ಲಿ ಲಭ್ಯವಿದೆ. ಸಿ.ಸಿ.ಟಿ.ವಿ. ಕ್ಯಾಮರಾ, ಹೋಂ ಸೆಕ್ಯೂರಿಟಿ ಸಿಸ್ಟಂ ಇತ್ಯಾದಿ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್‌, ಸೋಲಾರ್‌ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ, ಶೀಘ್ರ ದುರಸ್ತಿ ಹಾಗೂ ಡೋರ್‌ ಸರ್ವಿಸ್‌, ಹೊಸ ಮನೆಯ ಲೈಟಿಂಗ್‌ ಸಿಸ್ಟಂ, ಎಲೆಕ್ಟ್ರಾನಿಕ್ಸ್‌ ಫಿಟ್ಟಿಂಗ್ಸ್‌ ಹಾಗೂ ಆನುವಲ್‌ ಮೈಂಟೆನೆನ್ಸ್‌, ಆಕರ್ಷಕ ಫರ್ನಿಚರ್‌ಗಳು ವಿಶೇಷ ದರದಲ್ಲಿ ಲಭ್ಯವಿದ್ದು, ವಿಶೇಷ ಎಕ್ಸೇಂಜ್‌ ಆಫರ್‌, ಕಾಂಬಿ ಆಫರ್‌, ಸ್ಕ್ರಾಚ್‌ ಕಾರ್ಡ್‌, ಉಚಿತ ಉಡುಗೊರೆ, ಸುಲಭ ಕಂತುಗಳಲ್ಲಿ ಬಡ್ಡಿ ರಹಿತ ಬ್ಯಾಂಕ್‌ ಸಾಲ ಸೌಲಭ್ಯ, ಸೋಲಾರ್‌ ವಾಟರ್‌ ಹೀಟರ್‌, ಸೋಲಾರ್‌ ಇನ್ವರ್ಟರ್‌, ಸೋಲಾರ್‌ ಪ್ಯಾನಲ್‌, ಸೋಲಾರ್‌ ಲೈಟಿಂಗ್‌ ಸಿಸ್ಟಮ್‌ಗಳು ಲಭ್ಯವಿದೆ.
ದೀಪಾವಳಿ ಹಬ್ಬದ ಅಂಗವಾಗಿ 1000 ರೂಪಾಯಿ ಮೇಲ್ಪಟ್ಟ ಖರೀದಿ ಮೇಲೆ ಫ್ರೀ ಲಕ್ಕಿ ಕೂಪನ್ ಸೇರಿ ಆಕರ್ಷಕ ಕೊಡುಗೆಗಳು ಲಭ್ಯವಿದೆ. ಬಡ್ಡಿ ರಹಿತ ಸಾಲ ಸೌಲಭ್ಯವೂ ಇದೆ.







































































error: Content is protected !!
Scroll to Top