ಮುನಿರತ್ನ ಗೆಲುವಿನ ಅಂತರ 57,936

ಬೆಂಗಳೂರು, ನ. 10 : ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಮುನಿರತ್ನ ಅವರು ದಾಖಲೆಯ 57,936 ಮತಗಳ ಅಂತರದಿಂದ ಗೆದ್ದಿದ್ದಾರೆ.ಹಿಂದಿನ ಸಲಕ್ಕಿಂತಲೂ ಈ ಸಲದ ಗೆಲುವಿನ ಅಂತರ ಹೆಚ್ಚಾಗಿದೆ. ತೀವ್ರ ಸ್ಪರ್ಧೆ ಒಡ್ಡುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರು ನಿರಾಶೆ ಮಾಡಿದ್ದಾರೆ.
ಮುನಿರತ್ನ ಅವರಿಗೆ 1,25,734 ಮತ್ತು ಕುಸುಮಾ ಅವರಿಗೆ 67,798 ಮತಗಳು ಸಿಕ್ಕಿವೆ. ಜೆಡಿಎಸ್‌ ಗೆ ಇಲ್ಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮುನಿರತ್ನ ಪಾಲಿಗೆ ಇದು ಹ್ಯಾಟ್ರಿಕ್‌ ಗೆಲುವು. ಹಿಂದಿನ ಎರಡು ಗೆಲುವುಗಳು ಕಾಂಗ್ರೆಸ್‌ನಲ್ಲಿರುವಾಗ ಬಂದಿತ್ತು.









































































































error: Content is protected !!
Scroll to Top