Wednesday, October 27, 2021
spot_img
Homeಸ್ಥಳೀಯ ಸುದ್ದಿಹೆಬ್ರಿ : ಬಾರ್‌ ಬಳಿ ಮೃತದೇಹ ಪತ್ತೆ

ಹೆಬ್ರಿ : ಬಾರ್‌ ಬಳಿ ಮೃತದೇಹ ಪತ್ತೆ

ಹೆಬ್ರಿ : ಹೆಬ್ರಿ ಸುಭಾಶ್‌ ಬಾರ್‌ ಬಳಿ ಮದ್ಯಪಾನ ಮಾಡಿ ಮಲಗಿದ ವ್ಯಕ್ತಿಯೋರ್ವರು ಅಲ್ಲೇ ಮೃತಪಟ್ಟ ಘಟನೆ ನ. 9ರಂದು ನಡೆದಿದೆ. ಮೃತರನ್ನು ಜನಾರ್ಧನ ಆಚಾರಿ (55) ಎಂದು ಗುರುತಿಸಲಾಗಿದೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!