ಪಾಟ್ನ, ನ.10: ಕೊರೊನಾ ಕಾರಣಕ್ಕೆ ಇವಿಎಂ ಯಂತ್ರಗಳ ಸಂಖ್ಯೆ ಹೆಚ್ಚಿದ ಕಾರಣ ಕೌಂಟಿಂಗ್ ನಿಧಾನ ಆಗುತ್ತಿದೆ. ಇನ್ನೂ 50% ಕೌಂಟಿಂಗ್ ಬಾಕಿ ಇದೆ. ಕೆಲವು ಕ್ಷೇತ್ರಗಳಲ್ಲಿ ಗೆಲುವಿನ ಮಾರ್ಜಿನ್ 1000ರ ಒಳಗಿರುವ ಕಾರಣ ಚುನಾವಣಾ ಆಯೋಗ ಫಲಿತಾಂಶ ಘೋಷಣೆಗೆ ನಿಧಾನ ಮಾಡುತ್ತಿದೆ.ಈ ನಡುವೆ ಮಹಾಘಟಬಂಧನ್ ನಾಯಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಮತ ಎಣಿಕೆ ಮೇಲೆ ಪ್ರಭಾವ ಬೀರಿದ ದೂರು ನೀಡಿದ್ದಾರೆ.
ಮತ ಎಣಿಕೆ ವಿಳಂಬವಾಗಲು ಕೊರೊನಾ ಕಾರಣ































































