ವಿಜೇತ ವಿಶೇಷ ಶಾಲಾ ಮಕ್ಕಳಿಂದ ದೀಪಾವಳಿಗೆ ಹಣತೆ ತಯಾರಿ-ಮಾರಾಟ

ಕಾರ್ಕಳ : ಕುಕ್ಕುಂದೂರಿನ ಅಯ್ಯಪ್ಪ ನಗರದ ವಿಜೇತ ವಿಶೇಷ ಶಾಲಾ ಮಕ್ಕಳು ದೀಪಾವಳಿಗೆ ಸ್ವದೇಶಿ ಸ್ಪರ್ಶವನ್ನು ನೀಡುವ ದೃಷ್ಠಿಯಿಂದ ಹಣತೆಗಳನ್ನು ತಯಾರು ಮಾಡಿರುತ್ತಾರೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ವಿಶೇಷ ಶಾಲಾ ಮಕ್ಕಳು ತಯಾರಿಸಿದ ಹಣತೆಗಳನ್ನು ಖರೀದಿಸಿ ಸಾರ್ವಜನಿಕರು ವಿಶೇಷ ಶಾಲಾ ಮಕ್ಕಳನ್ನು ಬೆಂಬಲಿಸುವಂತೆ ಸಂಸ್ಥೆಯ ಸ್ಥಾಪಕಿ ಡಾ. ಕಾಂತಿ ಹರೀಶ್ (9449711678) ಮತ್ತು ಟ್ರಸ್ಟೀ ಸಿಯಾ ಸಂತೋಷ್ ನಾಯಕ್ (9880071491) ಅವರು ವಿನಂತಿ ಮಾಡಿದ್ದಾರೆ.



















































































































































error: Content is protected !!
Scroll to Top