ಯಕ್ಷಗಾನದ ಮೇರು ಕಲಾವಿದ ಮಲ್ಪೆ ವಾಸುದೇವ ಸಾಮಗ ಅಸ್ತಂಗತ

ಕಾರ್ಕಳ : ಯಕ್ಷಗಾನದ ಮೇರು ಕಲಾವಿದ, ಅರ್ಥಧಾರಿ, ದಂತಕಥೆ, ಸಂಯಮಮ್ ಸ್ಥಾಪಕ, ಪ್ರಸಂಗ ಕರ್ತ ಮಲ್ಪೆ ವಾಸುದೇವ ಸಾಮಗ (71) ನ. 7ರಂದು ಅನಾರೋಗ್ಯದಿಂದಾಗಿ ಅಸ್ತಂತಗರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ.



















































































































































error: Content is protected !!
Scroll to Top