ದಿಲ್ಲಿ, ಅ.20: ಪ್ರಧಾನಿ ನರೇಂದ್ರ ಮೋದಿಯವರು ಇಂದು ಇಂದು ಸಂಜೆ 6 ಘಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 30ರ ನಂತರ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವುದು ಇದೇ ಮೊದಲು. ಕೊರೊನಾ ಲಾಕ್ ಡೌನ್ ನಂತರ ಮೋದಿ ಏನು ಹೇಳಲಿದ್ದಾರೆ ಎಂದು ಈ ಭಾಷಣ ಕುತೂಹಲ ಮೂಡಿಸಿದೆ.
ಇಂದು ಸಂಜೆ 6 ಗಂಟೆಗೆ ಮೋದಿ ಭಾಷಣ

October 20, 2020 / By
Newskarkala Desk














































































