ಕೆಮ್ಮಣ್ಣು : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕಾರ್ಕಳ, ಸೆ. 21 : ವಿಶ್ವ ಹಿಂದೂ ಪರಿಷತ್‌ ಬಜರಂಗ ದಳ ಧೂಮಾವತಿ ಘಟಕ ಕೆಮ್ಮಣ್ಣು ಇದರ ವತಿಯಿಂದ ಈ ಸಾಲಿನ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಸಾತ್ವಿಕ್‌, ಡಿಸ್ಟಿಂಕ್ಷನ್‌ ಗಳಿಸಿದ ಶ್ರೇಯಾ ಮತ್ತು ದೀಕ್ಷಿತ್‌ ಅವರನ್ನು ಭಾನುವಾರ ಕೆಮ್ಮಣ್ಣು ಧೂಮಾವತಿ ದೈವಸ್ಥಾನದ ವಠಾರದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಸಂತೋಷ್ ಶೆಟ್ಟಿ, ಉಮೇಶ್  ಕೋಟ್ಯಾನ್, ‌ ಶ್ರೀಧರ್  ಆಚಾರ್ಯ, ಸಾಯಿರಾಮ್, ಸತೀಶ್  ಶೆಟ್ಟಿ, ಪ್ರಣಯ ಶೆಟ್ಟಿ, ಪ್ರಕಾಶ್  ಸಾಲಿಯಾನ್  ಕೆಮ್ಮಣ್ಣು ಮತ್ತಿತರರು ಉಪಸ್ಥಿತರಿದ್ದರು.













































error: Content is protected !!
Scroll to Top