ಉಡುಪಿಯಲ್ಲಿಂದು 227 ಕೊರೊನಾ ಪಾಸಿಟಿವ್ : 4 ಸಾವು

ಪಾಸಿಟಿವ್‌227
ನೆಗೆಟಿವ್‌384
ಒಟ್ಟು ಡಿಸ್ಚಾರ್ಜ್‌210
ಸಕ್ರಿಯ ಪ್ರಕರಣ1897
ಇದುವರೆಗೆ ಮೃತರಾದವರು126
ಉಡುಪಿ ಇಂದಿನ ಪಾಸಿಟಿವ್‌119
ಕುಂದಾಪುರ42 + ಹೊರಜಿಲ್ಲೆ 10
ಕಾರ್ಕಳ56
ಪುರುಷರು123
ಮಹಿಳೆಯರು104

ಉಡುಪಿ ಜಿಲ್ಲೆಯಲ್ಲಿಂದು 227 ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿರುತ್ತಾರೆ. ಉಡುಪಿ ತಾಲೂಕಿನ 66 ಹಾಗೂ 65 ವರ್ಷ ವಯಸ್ಸಿನವರು, 41 ವರ್ಷದ ಮಹಿಳೆ, ಕಾರ್ಕಳ ತಾಲೂಕಿನ 68 ವರ್ಷ ವಯಸ್ಸಿನ ವ್ಯಕ್ತಿ ಸಾವಿಗೀಡಾಗಿರುತ್ತಾರೆ.











































error: Content is protected !!
Scroll to Top