ಕಾರ್ಕಳದಲ್ಲಿ ಕೋವಿಡ್‌ ಸಹಾಯವಾಣಿ ಕೇಂದ್ರ

ಕಾರ್ಕಳ : ಕಾರ್ಕಳದಲ್ಲಿ ಕೋವಿಡ್‌ ಕಾಲ್‌ ಸೆಂಟರ್‌ ಆರಂಭಗೊಂಡಿದ್ದು, ಸಾರ್ವಜನಿಕರು ಕೋವಿಡ್‌ ಸಂಬಂಧಿತ ಮಾಹಿತಿ ಪಡೆಯಲು 7676227624, 7411323408 ನಂಬರ್‌ಗೆ ಕರೆ ಮಾಡಬಹುದಾಗಿದೆ. ಕೊರೊನಾ ಕುರಿತಾಗಿ ಯಾವುದೇ ಮಾಹಿತಿ, ವಿಚಾರಣೆಗಾಗಿ ಈ ನಂಬರ್‌ ಗೆ ಕರೆ ಮಾಡುವಂತೆ ಶಾಸಕ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

















































error: Content is protected !!
Scroll to Top