ಬಜಗೋಳಿ : ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ

0

ಕಾರ್ಕಳ : ಅಹಿಂಸಾ ಪೆಟ್ ಕೇರ್ ಕ್ಲಬ್, ರೋಟರಿ ಆನ್ಸ್ ಕ್ಲಬ್, ಜೈನ ಧರ್ಮ ಶಾಲೆ ಟ್ರಸ್ಟ್ ಬಜಗೋಳಿ ಇವುಗಳ ಆಶ್ರಯದಲ್ಲಿ ಬಜಗೋಳಿಯಲ್ಲಿ ಆ. 15ರಂದು ಬೀದಿ ಹಾಗೂ ಸಾಕುನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪ್ರಸಾದ್, ಡಾ. ವಾಸುದೇವ ಪೈ ಡಾ. ವಾಗೀಶ ಚವ್ಹಾಣ, ಡಾ. ಪ್ರದೀಪ್ ಕುಮಾರ್, ಡಾ. ಯಶಸ್ವಿ ನಾರಾವಿ, ಡಾ. ಮಲ್ಲಿಕಾರ್ಜುನ, ಡಾ| ಅರುಣ್ ಕುಮಾರ್, ಡಾ. ಶೋಭಾ ಶಸ್ತ್ರಚಿಕಿತ್ಸಾ ಕಾರ್ಯ ನಡೆಸಿದರು.---
Previous articleಹಿರ್ಗಾನ : ಪೌಷ್ಠಿಕ ಆಹಾರ ಮೇಳ
Next articleಅಮಿತ್‌ ಶಾ ಮತ್ತೆ ಅಸ್ವಸ್ಥ

LEAVE A REPLY

Please enter your comment!
Please enter your name here