ಕಡಂದಲೆ :  ತಪ್ಪಿದ  ದೊಡ್ಡ ಅವಘಡ

ಕಡಂದಲೆ, ಆ. 13: ಲಾರಿಯೊಂದು  ಚಾಲಕನ ನಿಯಂತ್ರಣ ತಪ್ಪಿ ಬಲಬದಿಯ ಗೋಡೆಗೆ ಡಿಕ್ಕಿ ಹೊಡೆದು ನಿಂತಿದ್ದು, ಚಾಲಕನ ಪ್ರಸಂಗಾವಧಾನತೆಯಿಂದ ದೊಡ್ಡದೊಂದು ಅವಘಡ ತಪ್ಪಿದೆ.

ಚಾಲಕ ಸರಿಯಾದ ಸಮಯಕ್ಕೆ ಲಾರಿಯನ್ನು   ಪಲ್ಕೆ ಕಡೆಗೆ ತರದೆ ಗೋಡೆಗೆ ಗುದ್ದಿ ಹಲವು ಪ್ರಾಣಗಳನ್ನು ಉಳಿಸಿದ್ದಾನೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ  ಪ್ರಾಣಾಪಾಯಗಳಾಗಲಿ ಗಾಯವಾಗಲಿ ಆಗಿಲ್ಲ. ಟಿಪ್ಪರ್ನಲ್ಲಿ  ಚಾಲಕ ಮತ್ತು ಇತರ ಮೂರು ಮಂದಿ ಇದ್ದರು.









































































































error: Content is protected !!
Scroll to Top