ಆ. 5 : ಮಂಗಳೂರು 144 ಸೆಕ್ಷನ್ ಜಾರಿ August 3, 2020 / By newskarkala desk ಕಾರ್ಕಳ : ಆ. 5ರಂದು ರಾಮ ಮಂದಿರದ ಭೂಮಿ ಪೂಜೆ ಜರುಗುವ ಹಿನ್ನೆಲೆಯಲ್ಲಿ ಅಂದು ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಕಾಶ್ ಕುಮಾರ್ ನಿಷೇಧಾಜ್ಣೆ ಜಾರಿಗೊಳಿಸಿದ್ದು, ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಗಿದೆ. Share this:WhatsAppTweetTelegram