ತರಕಾರಿ – ಮಾಂಸ ಬೆಲೆಯಲ್ಲಿ ಏರಿಕೆ

ಕಾರ್ಕಳ : ಗೆಣಸು, ಶುಂಠಿ, ಬೆಳ್ಳುಳ್ಳಿ ದರದಲ್ಲಿ ಏರಿಕೆಯಾಗಿದ್ದು, ಉಳಿದಂತೆ ತರಕಾರಿದಲ್ಲಿ ಕಳೆದ ವಾರದಷ್ಟೇ ಇದೆ. ಇನ್ನು ಮೀನಿನ ಇಳುವರಿ ಕಡಿಮೆಯಿದ್ದು, ವೈಟ್‌ ಪಾಪ್ಲೆಟ್‌, ಅಂಜಲ್ ಬೆಲೆಯಲ್ಲಿ ಏರಿಕೆಯಾಗಿದೆ. ಕೋಳಿ ಮಾಂಸ ಬೆಲೆಯಲ್ಲೂ ಹೆಚ್ಚಳವಾಗಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: -60-80 ರೂ., ಮುಳ್ಳುಸೌತೆ : 50-60ರೂ., (ಊರು – 80 ರೂ.) ಶುಂಠಿ : 180-220 ರೂ., ಟೊಮ್ಯಾಟೋ : 30-35 ರೂ., ಈರುಳ್ಳಿ :35-40ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 280 ರೂ., ಸೌತೆ : 20-25 ರೂ., ಬೀನ್ಸ್‌ : 90-100 ರೂ., ಕಾಯಿಮೆಣಸು : 40-50 ರೂ., ಕ್ಯಾರೆಟ್‌ : 80-90 ರೂ., ಬೀಟ್ರೋಟ್‌ :40-50ರೂ., ಕ್ಯಾಬೇಜ್‌ : 40ರೂ., ಹೂಕೋಸು : 50 ರೂ., ನವಿಲು ಕೋಸು -60 ರೂ., ಬೆಂಡೆ :50- 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80 -90 ರೂ., ತೊಂಡೆಕಾಯಿ : 60 -70 ರೂ., (ಊರು – 100 ರೂ.) ಹಾಗಲಕಾಯಿ : 60-80 ರೂ., ಗೆಣಸು : 60-70 ರೂ., ಲಿಂಬೆ : 100 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 100-120 ರೂ., ಉದ್ದ ಮೆಣಸು : 60 -70ರೂ., ಬದಣೆ : 60 ರೂ., ನುಗ್ಗೆ ಕಾಯಿ – 100ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ :‌ 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : -260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 150 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 1,500 ರೂ., (ಸಣ್ಣದು-800) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್)‌ – 800 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 2000 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ., ಮರುವಾಯಿ – 100 ರೂ.,

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 280 ರೂ., ಬಾಯ್ಲರ್‌ : 260 ರೂ. (ಸ್ಕಿನ್‌ ಔಟ್‌ -280 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8.5 ರೂ





















error: Content is protected !!
Scroll to Top