SAGES ವಿದ್ಯಾರ್ಥಿ ವೇತನ – ಮಾಹೆ ಸಂಸ್ಥೆಯಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ

ಕಾರ್ಕಳ : ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು SAGES ನ ವಿಶೇಷ ವಿದ್ಯಾರ್ಥಿ ವೇತನದೊಂದಿಗೆ ಮಾಹೆ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಪಡೆದಿದ್ದಾರೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ನಡೆಸ್ಪಡುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಹಾಗೂ ವಿವಿಧ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆದ MET ಪರೀಕ್ಷೆಯಲ್ಲಿ ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಅಲೈಡ್ ಹೆಲ್ತ್ ಸೈನ್ಸ್ ವಿಭಾಗದಲ್ಲಿ
ಪ್ರಾರ್ಥನಾ ಪೈ 9ನೇ ರ್‍ಯಾಂಕ್, ವಸುಂದರ ನಾಯಕ್ 10ನೇ ರ್‍ಯಾಂಕ್, ಕ್ರಿಸ್ಟಲ್ ಪ್ರಿಯ ಮೋನಿಸ್ 12ನೇ ರ್‍ಯಾಂಕ್, ಶಿವಾನಿ ಆರ್. ಎಸ್. 29ನೇ ರ್‍ಯಾಂಕ್, ಇಶಾನ್ವಿ ಜಿ. ಕಾಮತ್ 31ನೇ ರ್‍ಯಾಂಕ್, ಸ್ನೇಹ ಪದ್ಮಶಾಲಿ 46ನೇ ರ್‍ಯಾಂಕ್, ಬಿ.ಬಿ. ಫಾತಿಮಾ 53ನೇ ರ್‍ಯಾಂಕ್, ಪ್ರತಿಕ್ಷಾ ಕೆ.ಜಿ 62ನೇ ರ್‍ಯಾಂಕ್, ಸನ್ನಿಧಿ 68ನೇ ರ್‍ಯಾಂಕ್, ಅತುಲ್ಯ ಜೆ. ದೇವಾಡಿಗ 69ನೇ ರ್‍ಯಾಂಕ್, ಪ್ರಣ್ಯ ಆರ್. ಬಂಗೇರ 123ನೇ ರ್‍ಯಾಂಕ್, ಶ್ರೀರಕ್ಷಾ 128ನೇ ರ್‍ಯಾಂಕ್, ಅಂಶಿ ಪೂಜಾರಿ 162ನೇ ರ್‍ಯಾಂಕ್, ಮಹಮ್ಮದ್ ರಯಿಫ್ ಸಲಾಂ 168ನೇ ರ್‍ಯಾಂಕ್, ಸಾನಿಕ ಎಚ್.ಎಸ್ 169ನೇ ರ್‍ಯಾಂಕ್,

B.Tec ವಿಭಾಗದಲ್ಲಿ
ದೀಪ್ತಿ ಡೋಂಗ್ರೆ 3ನೇ ರ್‍ಯಾಂಕ್, ಆಶಯ ಜೈನ್ 18ನೇ ರ್‍ಯಾಂಕ್, ಅನೂಪ್ 23ನೇ ರ್‍ಯಾಂಕ್, ಆದಿತ್ಯ ಎಸ್. ಪ್ರಭು 33ನೇ ರ್‍ಯಾಂಕ್, ಧೀರಜ್ ಶೆಟ್ಟಿ 43ನೇ ರ್‍ಯಾಂಕ್, ಸುಮೆದಾ ಕೆ. ಯು. 72ನೇ ರ್‍ಯಾಂಕ್, ಇಯಾನ್ ಡಿಸೋಜಾ 74ನೇ ರ್‍ಯಾಂಕ್, ಪ್ರಾರ್ಥನಾ ಪೈ 93ನೇ ರ್‍ಯಾಂಕ್, ಇಶಾನ್ವಿ ಜಿ. ಕಾಮತ್ 102ನೇ ರ್‍ಯಾಂಕ್, ಶಿವಾನಿ ಆರ್. ಎಸ್. 119ನೇ ರ್‍ಯಾಂಕ್, ನಾಯ್ಕ್ ವಿಘ್ನೇಶ್ ಸುಧೀರ್ 132ನೇ ರ್‍ಯಾಂಕ್, ಅತೀಕ್ಷ್ ಡಿ. ಹೆಗಡೆ 146ನೇ ರ್‍ಯಾಂಕ್, ಪಿ .ಪಿ ಮಾಲತೇಶ್ ಗೌಡ 154 ನೇ ರ್‍ಯಾಂಕ್, ಸ್ನೇಹಿಲ್ ಜೆ. ಕೊಲೆಕೋ 171ನೇ ರ್‍ಯಾಂಕ್, ನಿಖಿತಾ 172ನೇ ರ್‍ಯಾಂಕ್, ಕೀರ್ತನ್ ಡಿ. ಕೋಟ್ಯಾನ್ 287ನೇ ರ್‍ಯಾಂಕ್, ಅಮೂಲ್ಯ ವಿನಾಯಕ 297ನೇ ರ್‍ಯಾಂಕ್, ಆಧ್ಯಾ ಎಚ್. ಡಿ. 294 ನೇ ರ್‍ಯಾಂಕ್, ತನುಜಾ 334ನೇ ರ್‍ಯಾಂಕ್,

B. Sc ನರ್ಸಿಂಗ್ ವಿಭಾಗದಲ್ಲಿ
ಆಷ್ಕ ಡಿ ಸೋಜಾ 3ನೇ ರ್‍ಯಾಂಕ್, ಅನ್ವಿ ಎಸ್. ಪೂಜಾರಿ 2ನೇ ರ್‍ಯಾಂಕ್

ಬಿ ಫಾರ್ಮ / ಫಾರ್ಮಾ ಡಿ ವಿಭಾಗದಲ್ಲಿ
ವಸುಂದರ ನಾಯಕ್ 5ನೇ ರ್‍ಯಾಂಕ್, ಇಶಾನ್ವಿ ಜಿ. ಕಾಮತ್ 13ನೇ ರ್‍ಯಾಂಕ್, ಅನುಷಾ ಆರ್. ಶೆಟ್ಟಿ 14ನೇ ರ್‍ಯಾಂಕ್, ತನುಶ್ರೀ ಎಂ. ಭಟ್ 15ನೇ ರ್‍ಯಾಂಕ್, ಶ್ರೇಯನ ಕೆ. ವಿ. 34ನೇ ರ್‍ಯಾಂಕ್, ಸೃಜನ ಎಂ. ಬಂಗೇರ 37ನೇ ರ್‍ಯಾಂಕ್ ಗಳಿಸಿದ್ದಾರೆ.

ಈ ವಿದ್ಯಾರ್ಥಿಗಳು SAGES ನ ಯೋಜನೆಯಡಿಯಲ್ಲಿ ಅರ್ಹತೆಯನ್ನು ಪಡೆದು MIT ಹಾಗೂ ಇತರ ಎಲ್ಲಾ ವಿಭಾಗಗಳ ಸಂಬಂಧಪಟ್ಟ ಕೋರ್ಸ್ ಗಳಲ್ಲಿ 75% ಶುಲ್ಕ ವಿನಾಯತಿಯನ್ನು ಪಡೆಯಲಿದ್ದಾರೆ. ಶ್ರೀ ಭುವನೇಂದ್ರ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸ ಮತ್ತು ಉಪನ್ಯಾಸಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.





























































































































error: Content is protected !!
Scroll to Top