ತರಕಾರಿ – ಮೀನಿನ ದರದಲ್ಲಿ ಯಥಾಸ್ಥಿತಿ

ಕಾರ್ಕಳ : ಕಳೆದ ಶನಿವಾರಕ್ಕೆ ಹೋಲಿಸಿದರೆ ಇಂದು ಸಹ ತರಕಾರಿ, ಮೀನು ಮತ್ತು ಕೋಳಿ ಮಾಂಸ ದರದಲ್ಲಿ ಯಥಾಸ್ಥಿತಿಯಿದೆ. ಆದರೆ ಮುಂದಿನ ವಾರ ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟೊಟ್ಟಿಗೆ ಇರಲಿರುವುದರಿಂದ ಟೊಮ್ಯಾಟೋ ಸೇರಿದಂತೆ ತರಕಾರಿ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: -100-120 ರೂ., ಮುಳ್ಳುಸೌತೆ : 40-50 ರೂ., ಶುಂಠಿ : 100ರೂ., ಟೊಮ್ಯಾಟೋ : 30 -35 ರೂ., ಈರುಳ್ಳಿ :25 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 25 ರೂ., ಬೀನ್ಸ್‌ : 80 -100ರೂ., ಕಾಯಿಮೆಣಸು :80-100 ರೂ., ಕ್ಯಾರೆಟ್‌ : 50 ರೂ., ಬೀಟ್ರೋಟ್‌ :30 ರೂ., ಕ್ಯಾಬೇಜ್‌ : 25ರೂ., ಹೂಕೋಸು :35-40 ರೂ., ನವಿಲು ಕೋಸು -40 ರೂ., ಬೆಂಡೆ : 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80-90 ರೂ., ತೊಂಡೆಕಾಯಿ :80ರೂ., ( ಘಾಟಿ 50 ರೂ.) ಹಾಗಲಕಾಯಿ : 70 ರೂ., ಗೆಣಸು : 30ರೂ., ಲಿಂಬೆ : 160-200 ರೂ., ಮೂಲಂಗಿ :40-50 ರೂ., ದೊಣ್ಣೆಮೆಣಸು : 70 ರೂ., ಉದ್ದ ಮೆಣಸು : 80-90 ರೂ., ಬದನೆ : 40 ರೂ., ಗುಳ್ಳ : 50 ರೂ., ಮಟ್ಟಿ ಗುಳ್ಳ -80- 90 ರೂ. ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 50 ರೂ., ಘಾಟಿ ಹೀರೆ : 60 (ಊರಿನ ಹೀರೆ -80) ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ – 1,100 ರೂ., (ಸಣ್ಣದು-600) ಕೊಡ್ಡಾಯಿ : 300ರೂ., ಬಂಗುಡೆ – 350ರೂ., (ಸಣ್ಣದು – 250ರೂ.) ಬೂತಾಯಿ : 200ರೂ., (ಸಣ್ಣದು-150) ನಂಗ್ – 400ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 300ರೂ., ಬೊಳ್ಳೆಂಜೀರ್‌ : 300 ರೂ., ಸಿಗಡಿ – 400ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್)‌ – 700 ರೂ., ಪಾಪ್ಲೆಟ್ (Balck) – 1000 ರೂ., ವೈಟ್ ಪಾಪ್ಲೆಟ್- 1500 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 200 ರೂ., ತೇಡೆ – 200, ಕಾಂಡಾಯಿ – 250 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 280 ರೂ., ಬಾಯ್ಲರ್‌ : 230 ರೂ. (ಸ್ಕಿನ್‌ ಔಟ್‌ -260 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.









error: Content is protected !!
Scroll to Top