ಮಮತಾ ನಾಯಕ್‌ ನಿಧನ

ಕಾರ್ಕಳ : ಗೌತಮ್‌ ಐಸ್‌ಕ್ರೀಮ್‌ ಮಾಲಕ ಗಣೇಶ್‌ ನಾಯಕ್‌ ಅವರ ಪತ್ನಿ ಮಮತಾ ನಾಯಕ್‌ (59) ಅವರು ಡಿ. 9ರಂದು ನಿಧನ ಹೊಂದಿದರು. ಸೋಮವಾರ ರಾತ್ರಿ ಹಠಾತ್‌ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದ ಮಮತಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯವಾಗ ಹೃದಯ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಗಣೇಶ್‌ ನಾಯಕ್‌, ಪುತ್ರ ಗೌತಮ್‌ ನಾಯಕ್‌ ಹಾಗೂ ಪುತ್ರಿ ನಿಖಿತಾರನ್ನು ಅಗಲಿದ್ದಾರೆ.





























































































error: Content is protected !!
Scroll to Top