ಡಿ. 15 : ಕೋಟಕ್‌ ಮಹೀಂದ್ರಾ ಕಾರ್ಕಳ ಶಾಖೆ ಪ್ರಾರಂಭೋತ್ಸವ – ಉದ್ಯೋಗಾಸ್ತಕರಿಗೆ ಮಾಹಿತಿ ಶಿಬಿರ

ಕಾರ್ಕಳ : ಕೋಟಕ್‌ ಮಹೀಂದ್ರ ಗ್ರೂಪ್‌ ಹೊಸ ಶಾಖೆಯ ಪ್ರಾರಂಭೋತ್ಸವದ ಅಂಗವಾಗಿ ಡಿ. 15ರಂದು ಪ್ರಕಾಶ್ ಹೊಟೇಲ್‌‌ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಮಾಹಿತಿ ಶಿಬಿರ ನಡೆಯಲಿದೆ. ಪಿಂಚಣಿದಾರರು, ನಿವೃತ್ತ ಬ್ಯಾಂಕ್ ನೌಕರರು, ಹಿರಿಯ ನಾಗರೀಕರು ಮತ್ತು ವ್ಯಾಪಾರಸ್ಥರಿಗೆ ಕಾರ್ಕಳದಲ್ಲಿ ವೃತ್ತಿ ರೂಪಿಸಿಕೊಳ್ಳಲು ಸುವರ್ಣಾವಕಾಶವಿದ್ದು, ಶಿಬಿರದಲ್ಲಿ ಕೋಟಕ್‌ ಉದ್ಯೋಗದ ಕುರಿತು ಮಾಹಿತಿ ನೀಡಲಾಗುವುದು. ಉದ್ಯೋಗಾಸಕ್ತರು ಫೋಟೋ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕ, ಪಾನ್‌ ಕಾರ್ಡ್‌, ವಿದ್ಯಾರ್ಹತೆಯ ದಾಖಲೆಗಳೊಂದಿಗೆ ಸಭೆಯಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 70909 41054, 7304514591 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕೋಟಕ್‌ ಮ್ಯಾನೇಜರ್‌ ಪ್ರಕಾಶ್‌ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.











































error: Content is protected !!
Scroll to Top