ಪ್ರಿನ್ಸೆಸ್‌ ಬೊಟಿಕ್‌ ಮತ್ತು ರೆಂಟಲ್‌ ಜ್ಯುವೆಲ್ಸ್‌ ಶುಭಾರಂಭ

ಕಾರ್ಕಳ : ಕುಕ್ಕುಂದೂರು ದೇವಸ್ಥಾನ ಸಾಗುವ ರಸ್ತೆ ಪೂರ್ಣಿಮಾ ಸಿಲ್ಕ್ಸ್‌ ಸಮೀಪ ಕೃಷ್ಣ ಲೀಲಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನ. 24ರಂದು ಪ್ರಿನ್ಸೆಸ್‌ ಬೊಟಿಕ್‌ ಮತ್ತು ರೆಂಟಲ್‌ ಜ್ಯುವೆಲ್ಸ್‌ ಶಾಪ್‌ ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ರೀತಿಯ ಮಹಿಳೆಯರ ಉಡುಪಿನ ಸ್ಟಿಚ್ಚಿಂಗ್‌, ಎಂಬ್ರಾಯಿಡರಿ, ಸೀರೆ ಗೊಂಡೆ, ಸೀರೆ ಪ್ರಿ ಪ್ಲೀಟಿಂಗ್‌ ಮತ್ತು ಬಾಕ್ಸ್‌ ಪ್ಲೀಟಿಂಗ್‌ ಮಾಡಿಕೊಡಲಾಗುವುದು. ಇದರೊಂದಿಗೆ ಮದುವೆ ಮತ್ತು ಇನ್ನಿತರ ಸಮಾರಂಭಗಳಿಗೆ ಬೇಕಾದ ಎಲ್ಲಾ ತರಹದ ಆಭರಣಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 6360667078 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಾಪ್‌ ಮಾಲಕಿ ಸ್ವಾತಿ ಕುಲಾಲ್‌ ತಿಳಿಸಿದ್ದಾರೆ.









































































































error: Content is protected !!
Scroll to Top