ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 16 ರೂ. ಏರಿಕೆ

ದೆಹಲಿ : ತೈಲ ಕಂಪನಿಗಳು ಅ. 1 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 16 ರೂ. ಏರಿಕೆ ಮಾಡಿವೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,669 ರೂ. ಆಗಿದೆ. ಅಂದರೆ ಈ ಬೆಲೆಯಲ್ಲಿ ಹಿಂದಿಗಿಂತ 16 ರೂ. ಹೆಚ್ಚಳವಾಗಿದೆ.

ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,754 ರೂ. ಗೆ ಏರಿಕೆಯಾಗಿದ್ದು, ಸೆಪ್ಟೆಂಬರ್‌ಗೆ ಹೋಲಿಸಿದರೆ 16 ರೂ. ಯಷ್ಟು ಹೆಚ್ಚಳವಾಗಿದೆ.

ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,595.50. ರೂ. ಸೆಪ್ಟೆಂಬರ್‌ನಲ್ಲಿ 1,580 ರೂ. ಇತ್ತು. ಅಂದರೆ ಬೆಲೆಯಲ್ಲಿ 15.50 ರೂ. ಹೆಚ್ಚಾಗಿದೆ.

ಕೋಲ್ಕತ್ತಾದಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ಬೆಲೆ 1,7.00 ರೂ. ಆಗಲಿದೆ. ಮೊದಲು 1,684. ರೂ. iತ್ತು. ಇದು 16 ರೂ. ಯಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ.

ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,547 ರೂ. uಲ್ಲಿನ ಬೆಲೆ 15 ರೂ. ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ಬೆಲೆ 1,531 ರೂ. ಇತ್ತು.















error: Content is protected !!
Scroll to Top