ಕಾರ್ಕಳ : ಪಿತೃಪಕ್ಷದ ಹಿನ್ನೆಲೆ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಬಾಳೆ ಕಾಯಿ, ಕುಂಬಳಕಾಯಿ, ಹಾಗಲಕಾಯಿಯ ಬೇಡಿಕೆ ಹೆಚ್ಚಿದ್ದು, ಇದರ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ಇನ್ನು ಹಣ್ಣಿನ ಬೆಲೆ ಯಥಾಸ್ಥಿತಿಯಲ್ಲಿದ್ದು, ಮೀನಿನ ಬೆಲೆಯಲ್ಲಿ ಇಳಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಬಾಳೆ ಕಾಯಿ : 80 ರೂ., ಕುಂಬಳ ಕಾಯಿ : 40-50 ರೂ., ಹಾಗಲಕಾಯಿ : 80-100 ರೂ., ಕೊತ್ತಂಬರಿ ಸೊಪ್ಪು: 50ರೂ., ಮುಳ್ಳುಸೌತೆ : 30 ರೂ., ಶುಂಠಿ : 80ರೂ., (ಹೊಸ ಶುಂಠಿ 60ರೂ.) ಟೊಮ್ಯಾಟೋ : 25ರೂ., ಈರುಳ್ಳಿ : 25ರೂ., ಬಟಾಟೆ : 30 ರೂ., ಬೆಳ್ಳುಳ್ಳಿ 100-140: ರೂ., ಸೌತೆ : 50-60 ರೂ., ಬೀನ್ಸ್ : 50-60 ರೂ., ಕಾಯಿಮೆಣಸು :70 ರೂ., ಕ್ಯಾರೆಟ್ : 60-70 ರೂ., ಬೀಟ್ರೋಟ್ :40 ರೂ., ಕ್ಯಾಬೇಜ್ :25-30 ರೂ., ಹೂಕೋಸು :40-50 ರೂ., ನವೀಲು ಕೋಸು : 49 ರೂ. ಬೆಂಡೆ :50 ರೂ., ಅಲಸಂಡೆ : 40-50 ರೂ., ತೊಂಡೆಕಾಯಿ :50 ರೂ., ಗೆಣಸು : 40 ರೂ., ಲಿಂಬೆ : 100 ರೂ., ಮೂಲಂಗಿ :40 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 120 ರೂ., ನುಗ್ಗೆ ಕಾಯಿ – 120 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ : 60ರೂ., ಹೀರೆ ಕಾಯಿ : 70 (ಊರು) ರೂ., ಘಾಟಿ ಹೀರೆ : 60 ರೂ., ತೆಂಗಿನ ಕಾಯಿ – 70 ರಿಂದ 80 ರೂ.
ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 100-240 ರೂ., ದಾಳಿಂಬೆ : 160-240ರೂ., ದ್ರಾಕ್ಷಿ : 140 ರೂ., ಕಲ್ಲಂಗಡಿ :30-40 ರೂ., ಬಾಳೆ : 120ರೂ., ಕಿತ್ತಳೆ : 120 ರೂ., ಮೂಸಂಬಿ : 50-80ರೂ., ಸೀತಾಫಲ – 100 ರೂ., ರಾಂಬೂಟನ್ – 240-320ರೂ., ಡ್ರಾಗ್ಯನ್ ಫ್ರುಟ್ – 100-200ರೂ., ಪಪ್ಪಾಯ – 40 ರೂ.,, ಮಾವು – 200-240, ಅಮೆರಿಕನ್ ಗ್ರೇಪ್ಸ್ – 360-400

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 230 ರೂ., ಬಾಯ್ಲರ್ : 180 ರೂ. (ಸ್ಕಿನ್ ಔಟ್ : 200 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.ರೂ
















































































