ಮಾನಸ ಭಟ್‌ ಅವರಿಗೆ ಗಣಿತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ

ಕಾರ್ಕಳ : ಮಾನಸ ಭಟ್ ಅವರು ಮದ್ಯಪ್ರದೇಶದ ಇಂದೋರ್ ಐಐಟಿಯಲ್ಲಿ ಗಣಿತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅನ್ವಯಿಕ ಗಣಿತ ಮತ್ತು ಜಿಯೋಮೆಕಾನಿಕ್ಸ್ ವಿಷಯ ಕುರಿತಂತೆ ʼMathematical modelling of Rayleigh wave fields incorporating microstructural and resonator effectsʼ ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನಾ ಮಂಡಿಸಿದ್ದರು.
ಮಾನಸ ಭಟ್‌ ನಿವೃತ್ತ ಶಿಕ್ಷಕ ಸಾಲ್ಮರದ ಸತ್ಯನಾರಾಯಣ ಭಟ್ ಮತ್ತು ಶಾಲಿನಿ ಎಸ್. ದಂಪತಿಯ ಪುತ್ರಿ. ಸಿದ್ಧಾರ್ಥ್‌ ಭಟ್ ಅವರ ಪತ್ನಿ.







































error: Content is protected !!
Scroll to Top