ಕಾರ್ಕಳದಲ್ಲಿ ವರುಣಾರ್ಭಟ – ಧರೆಗುರುಳಿದ ಮರಗಳು

ಕಾರ್ಕಳ : ಕಾರ್ಕಳ ತಾಲೂಕಿನೆಲ್ಲೆಡೆ ಕಳೆದೆರಡು ದಿನಗಳಿಂದ ಧಾರಕಾರ ಮಳೆಯಾಗುತ್ತಿದೆ. ಕೆಲವೆಡೆ ಮನೆಗಳಿಗೆ ಹಾನಿಯಾದರೆ, ಇನ್ನು ಹಲವೆಡೆ ಗಾಳಿ ಮಳೆಗೆ ಮರಗಳು ನೆಲಕ್ಕುರುಳಿದೆ.

ಮಳೆ ಪ್ರಮಾಣ (ಜೂ. 24)
ಕಾರ್ಕಳ – 50.2 ಮಿ. ಮೀ., ಇರ್ವತ್ತೂರು- 21.2 ಮಿ.ಮೀ., ಅಜೆಕಾರು – 53.2 ಮಿ.ಮೀ., ಸಾಣೂರು – 20.8 ಮಿ. ಮೀ., ಕೆದಿಂಜೆ – 23.6 ಮಿ. ಮೀ., ಮುಳಿಕಾರು – 36.8 ಮಿ. ಮೀ. ಮತ್ತು ಕೆರ್ವಾಶೆಯಲ್ಲಿ – 32.0ಮಿ. ಮೀ. ಮಳೆಯಾಗಿದ್ದು, ತಾಲೂಕಿನಾದ್ಯಂತ 33.97 ಮಿ. ಮೀ. ಸರಾಸರಿ ಮಳೆಯಾಗಿದೆ.







































error: Content is protected !!
Scroll to Top