18 ವರ್ಷಗಳ‌‌ ಕನಸು ನನಸು : ಆರ್‌ಸಿಬಿ ಪಾಲಾದ ಐಪಿಎಲ್ ಟ್ರೋಫಿ

ಬೆಂಗಳೂರು : ಬಹು ನಿರೀಕ್ಷಿತ ಐಪಿಎಲ್‌ -2025 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪಂಜಾಬ್ ಕಿಂಗ್ಸ್ ನ್ನು ಸೋಲಿಸಿ ತನ್ನ 18 ವರ್ಷಗಳ‌‌ ಕನಸನ್ನು ನನಸು ಮಾಡಿಕೊಂಡಿದೆ.‌

ಇಂದು ಅಹಮದಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರ್ ಸಿಬಿ 9 ವಿಕೆಟ್ ಗಳನ್ನು ಕಳೆದುಕೊಂಡು 191 ರನ್ ಟಾರ್ಗೆಟ್ ನ್ನು ಕಿಂಗ್ಸ್ ಗೆ ನೀಡಿತ್ತು. ಆದರೆ ಪಂಜಾಬ್ ಕಿಂಗ್ಸ್ 184 (7) ರನ್ ಗಳಿಸುವ ಮೂಲಕ ಗೆಲುವು ಆರ್ ಸಿಬಿ ಪಾಲಾಗಿದೆ.









































































































error: Content is protected !!
Scroll to Top