ಮರಳು ಅಕ್ರಮ ಸಾಗಾಟ – ಟಿಪ್ಪರ್‌ ಸಹಿತ 2 ಯುನಿಟ್‌ ಮರಳು ಪೊಲೀಸ್‌ ವಶಕ್ಕೆ

ಕಾರ್ಕಳ : ಕಸಬಾ ಗ್ರಾಮದ ಸರ್ವಜ್ಞ ಸರ್ಕಲ್ ಬಳಿ ಟಿಪ್ಪರ್‌ ಲಾರಿ ಚಾಲಕ ಮಂಜುನಾಥ, ಮಾಲಕ ವಿರಾಜ್ ಹಾಗೂ ಗುರುಪುರದ ಶ್ರೀಕರ ಗುರುಪುರ ಸರಕಾರಿ ಹೊಳೆಯಿಂದ ಅಕ್ರಮವಾಗಿ ಕಳವು ಮಾಡಿದ 2 ಯುನಿಟ್ ಮರಳನ್ನು KA-20-D-9109ನೇ ನಂಬರ್‌ನ ಟಿಪ್ಪರ್‌ ಲಾರಿಯಲ್ಲಿ ಯಾವುದೇ ಪರವಾನಿಗೆ ಹೊಂದದೆ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸ್‌ ಉಪನಿರೀಕ್ಷಕ ಸಂದೀಪ್‌ ಕುಮಾರ್‌ ಶೆಟ್ಟಿ ಲಾರಿಯನ್ನು ತಡೆ ಹಿಡಿದು ಮರಳು ಸಮೇತ ಟಿಪ್ಪರ್‌ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top