ಪಾಜೆಗುಡ್ಡೆ ಶ್ರೀ ಸತ್ಯಸಾರಮಾನಿ ಪೂಜಾ ಸಮಿತಿ ಅಧ್ಯಕ್ಷರಾಗಿ ಶೇಖರ್‌ – ಮಹಿಳಾ ಘಟಕದ ಅಧ್ಯಕ್ಷರಾಗಿ ಅನುಷಾ

ಕಾರ್ಕಳ : ಪಾಜೆಗುಡ್ಡೆ ಶ್ರೀ ಸತ್ಯಸಾರಮಾನಿ ಪೂಜಾ ಸಮಿತಿಯ 2025 -26ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಖರ ಎಂ. ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ಅನುಷಾ ಆಯ್ಕೆಯಾಗಿದ್ದಾರೆ. ಮಾ. 23ರಂದು ಪಾಜೆಗುಡ್ಡೆ ಶ್ರೀ ಸತ್ಯಸಾರಮಾನಿ ತೀರ್ಥ ಕ್ಷೇತ್ರದಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವ ಅಧ್ಯಕ್ಷರನ್ನಾಗಿ ಕೃಷ್ಣ ಎಲ್. ಶೆಟ್ಟಿ ಹಾಗೂ ವಿವಿಧ ಘಟಕದ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.































































































































error: Content is protected !!
Scroll to Top